
viraj - juice kudithiya كلمات أغنية
ಮಟ ಮಟ ಮಧ್ಯಾಹ್ನ ಹನ್ನೆರ್ಡ್ ಗಂಟೆ
ಅಣ್ಣಮ್ಮನ ಜಾತ್ರೇಲಿ ಹೊಡಿತಿದ್ರು ತಂಟೆ
body ಎಲ್ಲ shake ಅಗ್ಬುಟ್ಟು ಅಲ್ದಾಡ್ಬಿಟ್ಟೆ
dance ಆಡಿದ್ rangeಗೆ full ಒದ್ದೆ ಬಟ್ಟೆ
ಎರಡೇಟು ಮೂರೇಟು ಒಡ್ದನ್ಗೆ bullet_u
ಬರ್ತಾ ಇದ್ರೆ sound_u ಕಳೆದೋಗ್ಬಿಟ್ಟೆ
ಮೈಮೇಲೆ ದೇವ್ರು ಬಂದು ಎಗರಾಡಿ ಕುಣ್ದಾಡಿ
ಸುಸ್ತಾಗಿ ಬೆಂಡಾಗಿ ಒಣಗೋಗ್ಬಿಟ್ಟೆ
ನನ್ನ friend_u ಬಂದ ಮಗ ಸುಸ್ತಾ ಅಂದ
ಊಹ್ ಅಂದೇ
ಓಡೋಗಿ ಎಣ್ಣೆ ತಂದ
ತಗೋ ತಲೆಗೆ ಹಚ್ಕೋ
ಸ್ವಲ್ಪ cool ಆಗು ಅಂದ
ಹಂಗೆ ಕಣ್ಣ್ಮುಚ್ಕೊಂಡು ಸ್ವಲ್ಪ ತೇಲಾಡು ಅಂದ
ಎಡಗೈಲಿ bottle_u ಇಡ್ಕೊಂಡು
ಬಲಗೈಲಿ glass ಇಡ್ಕೊಂಡು
ನಗ್ತಾ ನಗ್ತಾ ಹಲ್ಲು ಬಿಟ್ಕೊಂಡು
ನನ್ನಾ ಒಂದ್ ಮಾತೊಂದು ಕೇಳ್ದ
ಕೇಳ್ದ ಕೇಳ್ದ
ಕೇಳ್ದ ಕೇಳ್ದ
ಕೇಳ್ ಕೇಳ್ ಕೇಳ್ ದ ದ ದ ದ
juice ಕುಡಿತಿಯಾ
juice ಕುಡಿತಿಯಾ
juice ಕುಡಿತಿಯಾ
juice juice juice
ಕುಡಿ ಕುಡಿ ಕುಡಿ ಕುಡಿ
ಡವ್ ಮನೆ ಮುಂದೆ ನಾನು ಓಡಾಡ್ತಿದ್ದೆ
bike ತಗೊಂಡ್ ಹಂಗೆ ಒಂದ್ beat ಹಾಕ್ತಿದ್ದೆ
ಕಿಟ್ಕಿ ಹತ್ರ ನಿತ್ಕೊಂಡಿದ್ಳು, sight ಹಾಗ್ತಿದ್ದೆ
ಅವ್ಳು ನಗೋದನ್ನೇ ನೋಡ್ತಾ ನೋಡ್ತಾ tight ಆಯ್ತಿದೆ
ಟೈಟಾನಿಕ್ heroine ಅವಳ boyfriend ನಾನು
cinemaಗೆ ಕರ್ಕೊಂಡ್ ಹೋಗೋಕಂತ
wait ಮಾಡ್ತಾ ಇದ್ದೆ
ಅವಳ ಅಣ್ಣಾ ಬಂದೋನು ಯಾರೊಲೇ ನೀನು ಅಂದೋನು
ಒಂದ್ ಬಿಟ್ಟೆ
ಯಾರೋ ಕಾರ್ಸ್ತೀನಿ ಅಂತ ನೋಡ್ತಾ ಇದ್ದೆ
police ಅಣ್ಣ ಬಂದ ಹತ್ತೋ ಗಾಡಿ ಅಂದ
ಹೂ ಅಂದೇ ಸಿಸ್ತಾಗಿ ಕೂರ್ಸ್ಕೊಂಡ
ಕಂದ ಏನೋ ನಿನ್ನ ಕಥೆ
ಸ್ವಲ್ಪ ಹೇಳು ಅಂದ
ನನ್ನ love story ಕೇಳಿ full ಅತ್ತುಕೊಂಡ
ಎರಡಗಣ್ಣಲ್ಲೂ ನೀರ್ಹಾಕೊಂಡು side ಅಲ್ಲಿ ನನ್ನ ಕೂರ್ಸ್ಕೊಂಡು
ಅಳ್ತಾ ಅಳ್ತಾ ಕಣ್ಣೊರಿಸ್ಕೊಂಡು
ನನ್ನಾ ಮಾತೊಂದು ಕೇಳ್ದ
ಕೇಳ್ದ ಕೇಳ್ದ
ಕೇಳ್ದ ಕೇಳ್ದ
ಕೇಳ್ ಕೇಳ್ ಕೇಳ್ ದ ದ ದ ದ
juice ಕುಡಿತಿಯಾ
juice ಕುಡಿತಿಯಾ
juice ಕುಡಿತಿಯಾ
juice juice juice
ಕುಡಿ ಕುಡಿ ಕುಡಿ ಕುಡಿ
ಲೋ ಸಿಸ್ಯ ಏನೋ ನಿನ್ನ ವಿಸ್ಯ
ಭಾರಿ ಕುಸಿ ಆಗಿದ್ಯಾ ಏನಪ್ಪಾ ಆ ರಹಸ್ಯ
ಹೊಸ pant, ಹೊಸ shirt, ಹೊಸ shoe
ಹೊಸ glass, ಹೊಸ bike
smile ನೋಡು, ಹ ಹ bullet ಬಸ್ಯಾ
facebook photoಲಿ ಯಾವ್ದೋ ಹುಡುಗಿ
ಜೊತೆ ಇದ್ದಿದ್ದ್ ನೋಡ್ದೆ
ನಿನ್ girl friend ಇರ್ಬೇಕು ಅವ್ಳು ಅಂತ ನಾನು guess ಮಾಡ್ದೆ
ಯಾರಂತ ನೋಡ್ದೆ
ಮನೆ ಹುಡ್ಕೊಂಡು ಹೋದೆ
ಸಿಕ್ಕೇ ಬಿಡ್ತು ಮನೆ ಅವ್ಳದು
ದಿನಾ follow ಮಾಡ್ದೆ
ಮೊನ್ನೆ parkಅಲ್ಲಿ
ಯಾವ್ದೋ ಹುಡಗುನ ಜೊತೆ ಇದ್ದಿದ್ದ್ ನೋಡ್ದೆ
ಕೈ ಕೈ ಇಡ್ಕೊಂಡು ಓಡಾಡ್ತಿದ್ರು
ನಾನು ಹಿಂದೆ ಹೋದೆ
ಕೊಡ್ತಿದ್ರು kiss_u, photo just miss_u
ಬಿಡು ನಿನ್ ಗಾಡಿ ನಡಿ ಹತ್ತು last bus_u
ನೋಡ್ boss_u
loveಅಲ್ ನೂರಕ್ಕೆ ತೊಂಬತ್ತು
ಯಾವತ್ತೂ failure case_u
ಇದನೆಲ್ಲ ಬಿಟ್ಟು
ಒಂದೇ ಒಂದು ಮಾತು ಕೇಳು, ಕೇಳು
juice ಕುಡಿತಿಯಾ
juice ಕುಡಿತಿಯಾ
juice ಕುಡಿತಿಯಾ
juice juice juice
ಕುಡಿ ಕುಡಿ ಕುಡಿ ಕುಡಿ
ವಿರಾಜ್
ಕನ್ನಡಿಗ
كلمات أغنية عشوائية
- freaky crikey - bang it! كلمات أغنية
- nightland - one million suns كلمات أغنية
- jahshua smith - give it up for me كلمات أغنية
- dead ronin - mad man كلمات أغنية
- el komander - tequila jalisco كلمات أغنية
- mikros kleftis - ο ιός (o ios) كلمات أغنية
- art mooney and his orchestra - nuttin' for christmas كلمات أغنية
- mandoza - uzoyithola kanjani كلمات أغنية
- al b - whispers under the moonlight كلمات أغنية
- miss platnum & marteria - autoboy كلمات أغنية