kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

vijay prakash feat. sanjana kalmanje - sukumari my sukumari كلمات الأغنية

Loading...

ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?
ಸುಕುಮಾರಿ ಮೈ ಸುಕುಮಾರಿ

ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?

ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೋ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೋ
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೋ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೋ

ಕತ್ರಿನ ಬೇಡ ದೀಪಿಕಾನು ಬೇಡ
ಕನ್ಫ್ಯೂಷನು ಬೇಡ ನಿನ್ನ ಬಿಟ್ರೆ ಬೇರೆ ಬೇಡ

ಕಾಲೇಜು ಬೇಡ ಶಾಪಿಂಗು ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ

ಟ್ವಿಟ್ಟರ್ನಲ್ಲಿ ಟ್ವಿಟ್ಟರ್ನಲ್ಲಿ ಟ್ವೀಟು ಟ್ವೀಟು ಮಡಿ
ನನ್ನ ಸುಕುಮಾರಿ
ವಾಟ್ಸಾಪ್ನಲ್ಲಿ ವಾಟ್ಸಾಪ್ನಲ್ಲಿ ಸ್ಟೇಟಸುನು ಹಾಕಿ
ನನ್ನ ಸುಕುಮಾರಿ

ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?

ಕೋಲಾ ಕೋಲಾ ಕೋಲಾ ನನ್ನ ಕೋಕಾಕೋಲಾ
ತಣಿಸು ಬಾರೆ ತಣಿಸು ಬಾರೆ ಪ್ರೀತಿ ಭಾರ
ನೋಟ ನೋಟ ನೋಟ ನಿನ್ನ ವಾರೆ ನೋಟ
ತಲೆ ಕೆಡಸಿ ಬಿಡ್ತು ನಿನ್ನ ಒಂದು ನೋಟ

ಹೇಯ್ ಧಕ್ ಧಕ್ ಧಕ್ ನನ್ನ ಎದೆ ಬಡಿತ
ಹೇಯ್ ನಿನ್ನ ನೋಡಿ ಜಾಸ್ತಿ ಆಯಿತು ಎಡೆ ಬಡಿತ
ಹೇಯ್ ಪುರಿ ಪುರಿ ನನ್ನ ಪಾನಿ ಪುರಿ ಬಾರೋ
ಹೇಯ್ ನಿನ್ನ ಪ್ರೀತಿ ಖಾರ ನಂಗೆ ಇಳಿತಿಲ್ಲ

ಕತ್ರಿನ ಬೇಡ ದೀಪಿಕಾನು ಬೇಡ
ಕನ್ಫ್ಯೂಷನು ಬೇಡ ನಿನ್ನ ಬಿಟ್ರೆ ಬೇರೆ ಬೇಡ
ಕಾಲೇಜು ಬೇಡ ಶಾಪಿಂಗು ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ

ಟ್ವಿಟ್ಟರ್ನಲ್ಲಿ ಟ್ವಿಟ್ಟರ್ನಲ್ಲಿ ಟ್ವೀಟು ಟ್ವೀಟು ಮಡಿ
ನನ್ನ ಸುಕುಮಾರಿ
ವಾಟ್ಸಾಪ್ನಲ್ಲಿ ವಾಟ್ಸಾಪ್ನಲ್ಲಿ ಸ್ಟೇಟಸುನು ಹಾಕಿ
ನನ್ನ ಸುಕುಮಾರಿ

ಟ್ವಿಟ್ಟರ್ನಲ್ಲಿ ಟ್ವಿಟ್ಟರ್ನಲ್ಲಿ ಟ್ವೀಟು ಟ್ವೀಟು ಮಡಿ
ನನ್ನ ಸುಕುಮಾರಿ
ವಾಟ್ಸಾಪ್ನಲ್ಲಿ ವಾಟ್ಸಾಪ್ನಲ್ಲಿ ಸ್ಟೇಟಸುನು ಹಾಕಿ
ನನ್ನ ಸುಕುಮಾರಿ

ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ?

كلمات أغنية عشوائية

كلمات الأغاني الشهيرة

Loading...