kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

subhash nandu - subhash nandu | kanodilla | new kannada rap 2021 كلمات الأغنية

Loading...

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
aye.. ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
aye.. ನನ್ನ ನೋಟ ಈಗ ತುಂಬಾ ಮೇಲಿದೆ
aye.. ಎಷ್ಟೇ ಕಷ್ಟ ಬಂದರು ನೋಡೊದಿಲ್ಲ ಕೆಳಗೆ

ನನ್ನ time ಈಗ ಗಿರ ಗಿರ ಸುತ್ತುತ್ತಿದೆ
ಜೇಬು ಕಾಲಿಯಾದರೇ..online payment
life ಅಲ್ಲಿ ಯಾವುದು no permanent
ಎಂದೂ ಆಗಾಬೇಡ ಯಾರ ಮೇಲು ನೀನು sentiment

ನನ್ನ ಮಾತುಗಳು ತುಂಬಾನೆ ಸರಳ
ನನ್ನ ಪ್ರತಿ ಸಾಹಿತ್ಯವು ಅತೀ ವಿರಳ
ಬಿಸಿಲು ಹೊರಗೆ ಒಳಗೆ ನೆರಳ
ಬುದ್ಧಿ ಬಳಕೆ ಮಾಡು ಆಗಬೇಡ ಮರುಳ

ನೆನ್ನೆ.. ನೆನ್ನೆ.. ನೆನ್ನೆಗೆ.. ಮರೆತುಬಿಡು
ಇಂದು .. ನಾಳೆ.. ಖುಷ್ ಖುಷ್ ಯಗಿರು
ಏನೆ.. ಹೇಳು.. ಬಿಡದಿರು ಶೋಕಿ
ಇನ್ನು.. ಚುರು.. ಉಳಿದಿದೆ ಬಾಕಿ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
aye.. ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
aye.. ನನ್ನ ನೋಟ ಈಗ ತುಂಬಾ ಮೇಲಿದೆ
aye.. ಎಷ್ಟೇ ಕಷ್ಟ ಬಂದರು ನೋಡೊದಿಲ್ಲ ಕೆಳಗೆ

ಬಯಸುವೆ ಎಂದು money name only peace
ಉಟದಲ್ಲಿ ಬೇಡ ಎಣ್ಣೆ ತುಪ್ಪ no cheese
ಮಾಡಬೇಕು ನಾನು ಜಾಸ್ತೀ earnings
youtube ಅಲ್ಲಿ ಈಗಾ ಆಗಬೇಕು million views
mirror ಅಲ್ಲಿ ಕಾಣೋದು ಪ್ರತಿಬಿಂಬ
ಅರಿವಿರಲಿ ತೊರಿಸಬೇಡ ಜಂಬ
ಕಲಿಯೋ ಆಸೆ ನನಗೆ ತಂಬಾ
ಕಲಿತಾ ಮೇಲೆ ಎಲ್ಲ ಅತಿ ಸುಲಭ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
aye.. ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
aye.. ನನ್ನ ನೋಟ ಈಗ ತುಂಬಾ ಮೇಲಿದೆ
aye.. ಎಷ್ಟೇ ಕಷ್ಟ ಬಂದರು ನೋಡೊದಿಲ್ಲ ಕೆಳಗೆ

ಸ್ವಲ್ಪ ದಿನದಿಂದ ನಾನು ಒಂಟಿ
ಸುಮ್ಮನೆ ಯಾಕೆ ನನಗೆ ಜಂಟಿ
ಮಾಡಬೇಕಿದೆ ಇನ್ನುನೂ duty
lockdownನಿಂದ ಆಗಿದಿನಿ ನಾನು ಬಂಟಿ

night ಅಲ್ಲಿ long drive full ಜೋರು
ನಮ್ಮತ್ರ ಇರೊದು ಒಂದೆ ಕಾರು
ನಮ್ಮನ್ನ ಕೇಳೋರು ಯಾರೂ
ಸುತ್ತುತೀವಿ ಬೇಜಾರ್ ಅಗೋವರೆಗು

ಕಾಣೋದಿಲ್ಲ ಈಗ ಬರೀ ಗಣ್ಣಿಗೆ

aye.. ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ

aye.. ನನ್ನ ನೋಟ ಈಗ ತುಂಬಾ ಮೇಲಿದೆ
aye.. ಎಷ್ಟೇ ಕಷ್ಟ ಬಂದರು ನೋಡೊದಿಲ್ಲ ಕೆಳಗೆ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
aye.. ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
aye.. ನನ್ನ ನೋಟ ಈಗ ತುಂಬಾ ಮೇಲಿದೆ
aye.. ಎಷ್ಟೇ ಕಷ್ಟ ಬಂದರು ನೋಡೊದಿಲ್ಲ ಕೆಳಗೆ

subhash nandu

كلمات أغنية عشوائية

كلمات الأغاني الشهيرة

Loading...