kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

subhash nandu - 100% rap كلمات الأغنية

Loading...

100% rap
ಕನ್ನಡದಲ್ಲಿ ಮಾಡುತ್ತಿದ್ದಿನೀ ನಾ rap
ಕೂಗಿ ಕೂಗಿ ಹೇಳುತ್ತಿನಿ ಇದೆ ಕನ್ನಡ rap
ಹೇಳಿದಿನೀ ನಾ ಮಾಡಬೇಕು ಒಂದು ಸಾಧನೆ
ಪ್ರತಿ ದಿನವು ಮಾಡುತ್ತಿನಿ ನಾ ಇದ್ದನೆ..
ರಾತ್ರಿ ಆದರು ಬಾರೋದಿಲ್ಲ ನಾನ್ ನಿದ್ರೆನೇ
ಹೇಳಿದ್ದಿನೀ ನಾ ವಿಚಲಿತ ಆದಾಗಲೆ
ಕೆಳಬೇಡಿ ನನ್ನ ಕಲಿಬೇಕು ಇನ್ ಮೇಲೆ
ಯಾರೆ ಬಂದರು ಹೇಳ್ಕೊಡ್ತೀನಿ ಇದನೇ
ಅಲ್ಪ ಜ್ಞಾನಿಗಳು ಹೇಳಿದರು ನೂರು
ತಲೆನೇ ಕೆಡುಸ್ಕೊಲಿಲ್ಲ ನಾ ಚೂರು
ಯಾಕೆ ಕೇಳುತ್ತೀರಾ ನಿವ್ ಅದರ ಬಗ್ಗೆ
ಬರಿಬಹುದು ರಾಮಾಯಣವನ್ನೆ
ಕೆಲವರಿಗೆ ಗೊತ್ತಿಲ್ಲ ನಾನ್ ಯಾರು
ಅದಕ್ಕಗಿ ನಾ ಹೇಳುತ್ತಿರುವೆ ಇನ್ನು

s u b h a s h n a n d u

s u b h a s h n a n d u

s u b h a s h n a n d u

s u b h a s h n a n d u

ತಪ್ಪದರೆ ಮಾಡುವೆ ಸರಿಯಾಗಿ
ಗುರು ಇಲ್ಲದೆ ಕಲಿತೇ ನನ್ನಿಲ್ಲಿ
ಇದು ನನ್ನ ಜಂಬದ ಮಾತಲ್ಲ
ಅರಿವೀಲ್ಲದವರಿಗೆ ತಿಳಿಯಲ್ಲ
ಜಾಣನಿಗೆ ಮಾತಿನ ಪೆಟ್ಟು
ದಡ್ಡನಿಗೆ ದೊಣ್ಣೆಯ ಪೆಟ್ಟು
ಇವೆರಡು ತಿಳಿದವರಿಗೆ ಗೊತ್ತು
ತಿಳಿದವರು ನೂರರಲ್ಲಿ ಹತ್ತು
ಗೊತ್ತು..
ಅದರಲ್ಲಿ ನಾನೋಬ್ಬ
ಕಾಣುವುದು ದಿನ ನನ್ನ ಪ್ರತಿಬಿಂಬ
ಇದರಿಂದ್ದ ನನ್ನಗೆ ಚುರು ಜಂಬ
ಮುಗಿಯುವುದಿಲ್ಲ ಇದು ಆರಂಭ

ಕನ್ನಡದಲ್ಲಿ ಮಾಡುತ್ತಿದ್ದಿನೀ ನಾ rap
ಕೂಗಿ ಕೂಗಿ ಹೇಳುತ್ತಿನಿ ಇದೆ ಕನ್ನಡ rap
ಹೇಳಿದಿನೀ ನಾ ಮಾಡಬೇಕು ಒಂದು ಸಾಧನೆ
ಪ್ರತಿ ದಿನವು ಮಾಡುತ್ತಿನಿ ನಾ ಇದ್ದನೆ..
ರಾತ್ರಿ ಆದರು ಬಾರೋದಿಲ್ಲ ನಾನ್ ನಿದ್ರೆನೇ
ಹೇಳಿದ್ದಿನೀ ನಾ ವಿಚಲಿತ ಆದಾಗಲೆ
ಕೆಳಬೇಡಿ ನನ್ನ ಕಲಿಬೇಕು ಇನ್ ಮೇಲೆ
ಯಾರೆ ಬಂದರು ಹೇಳ್ಕೊಡ್ತೀನಿ ಇದನೇ

كلمات أغنية عشوائية

كلمات الأغاني الشهيرة

Loading...