kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

samanvitha sharma feat. siddharth belmannu - nanna pedde preethisu كلمات الأغنية

Loading...

♬ ♩ ♬ ♩ ♬ ♩ ♬ ♩ ♬ ♩
ನನ್ನ ಪೆದ್ದೆ ಪ್ರೀತಿಸು
ನನ್ನ ಮುದ್ದು ಆಲಿಸು

ನಿನ್ನಿಂದಲೇ ಈ ಪ್ರೀತಿ ಪಜೀತಿ
ನೀನೆ ನಿಜತಾನೆ
ಹೇ ಹೇಹೆ
ನನ್ನ ನಿದ್ದೆಗೆ ರಾತ್ರಿಯಾದ ಚುಕ್ಕಿ ಚಂದ್ರನೆ
ಪೆದ್ದು ಮನಸ್ಸೆ ಪ್ರೀತಿಸು
ಹುಚ್ಚು ತರಲೇ ಕಾಡಿಸು
♬ ♩ ♬ ♩ ♬ ♩ ♬ ♩ ♬ ♩
ನಿನ್ನನು ನೋಡಿದ ಕ್ಷಣವೇ ಮಾತೆಲ್ಲ ಮಡುಗಟ್ಟಿತ್ತು
ಆಗಾಗಿ ನಿನಮುಂದೆ ಮೊಗ್ಗಿ ನಾ
ನನ್ನೆದೆ ಸಾಲು ಬರೆದುಕೋ ನೀನು
♬ ♩ ♬ ♩ ♬ ♩ ♬ ♩ ♬ ♩
ಕಣ್ಣ ರೆಪ್ಪೆ ಆಡಿಸು
ನನ್ನ ನೋಟ ಸ್ವೀಕರಿಸು
♬ ♩ ♬ ♩ ♬ ♩ ♬ ♩ ♬ ♩
ಎನ್ ಹೇಳಲಿ ನಿಮ್ಮ ಪರಿಪಾಠಕ್ಕೆ
ಮಣ್ಣಾಗಲೆ ಕರಗೋಗಲೆ ಬೇಕಿತ್ತೆ ಈ ಆಟ
ನೀ ಸುಡುಗಾಡು ಬಾಳು ಗೋಳು ಅಂತ ಹೇಗೆಂದು ನ ಹೇಳಲಿ
♬ ♩ ♬ ♩ ♬ ♩ ♬ ♩ ♬ ♩
ನೀನೆ ನಿಜತಾನೆ
ಹೇ ಹೇಹೆ
ನನ್ನ ನಿದ್ದೆಗೆ ರಾತ್ರಿಯಾದ ಚುಕ್ಕಿ ಚಂದ್ರನೆ
ನಿನ್ನ ಮನಸ್ಸ ಕಾಯಿಸು
ಒಂದು ಬಾರಿ ಯೋಚಿಸು

ಚಿತ್ರ: ನೀರ್ ದೋಸೆ
ಗಾಯನ: ಸಮನ್ವಿತ ಶರ್ಮ, ಸಿದಾರ್ಥ್ ಬೆಳ್ಮನೆ
ಸಂಗೀತ: ಜೆ ಅನುಪ್ ಶೀಲನ್

كلمات أغنية عشوائية

كلمات الأغاني الشهيرة

Loading...