kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

rajesh - malage malage gubbimari كلمات الأغنية

Loading...

ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತುವುರಿ
ಮನೆದೆವರಾಣೆ… ನೆರಳಾಗುತಿನಿ

ಹೆಸರಿಲ್ಲದಿರೊ ಬಂದವೆ
ಜನುಮಾಂತರ ಬಂದವೆ
ಆರರರೊ.ಅರಿರರೊ…(೨)
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತುವುರಿ
ಮನೆದೇವರಾಣೆ …
ಆ …ಬ್ರಹ್ಮ ತೊಚಿದ್ದು ಗಿಚುತ್ತಾನಮ್ಮ
ಆ… ಮರ್ಮ ಕಂಡವರು ಇಲ್ಲಿ ಯಾರಮ್ಮ…
ಇಲ್ಲಿ ಹುಟ್ಟಿದಂತೆ ನಮಗೆಲ್ಲ ಸ್ವರ್ಗ ಮೆಲಂತೆ
ಮೇಲೆ ಎಲ್ಲೊಇರುವ ದೆವರಿಗೆ ಇಲ್ಲೆ ಗುಡಿಯಂತೆ…(2)…
ಚಿತ್ರ ವಿಚಿತ್ರ ಕಣೆ ಲೊಕವೆಲ್ಲ …
ಆರರೊ ಆರಿರರೊ… ಆರರೊ ಆರಿರರೊ,…(೨)
ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತುವುರಿ
ಮನೆದೇವರಾಣೆ ನೆರಳಾ…
ಬಾಳಲ್ಲಿ ನೊವೆಂಬುದೆಲ್ಲ ಮಾಮುಲಿ

ಸಿಹಿ ಕನಸುಗಳು ಬರಲಿಯೆಂದು ಲಾಲಿ ಹಾಡುವೆ
ಇ ಬಡವ ಕೊಟ್ಟ ಕೈಯ ತುತ್ತು ಮರೆಯ.ಬೆಡವೆ.(೨)

ಆರರೊ …ಆರಿರರೊ.(೨)
ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತುವುರಿ

ಆರರೊ… ಆರಿರರೊ…(೨)…

كلمات أغنية عشوائية

كلمات الأغاني الشهيرة

Loading...