kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

puneeth rajkumar & shreya ghoshal - jothe jotheyali كلمات الأغنية

Loading...

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ ಹಾಡಿ ನಲಿದು ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ

ದಿನ ದಿನ ದಿನ ಏನಾದರೂ ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ ಹಾರಾಡೋ ಗಿಳಿಗಲಾ ಗಾನ ಸಸ ರಿರಿ ಗಗ ಮಮ
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ ನುಡಿದಿದೆ ಮನ ಹರಸಿ ಹರಸಿ

ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮಾ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮಾ
ಏಳೇಳು ಜನುಮದಾ ಜೋಡಿಯಾಗಿ ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯಾ ನೋಡಿ ನೋಡಿ ಲೋಕವೇ ಹಾಡಿದೆ ಹಾಡು ಸಸ ರಿರಿ ಗಗ ಮಮ
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ
ಹೀಗೆ ಸಾಗಲಿ ನಮ್ಮೀ ಪಯಣ ಹಾಡಿ ನಲಿದು ಸಸ ರಿರಿ ಗಗ ಮಮ

كلمات أغنية عشوائية

كلمات الأغاني الشهيرة

Loading...