kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

peace kannadiga - rx suri (proud by sharath aarohana) كلمات الأغنية

Loading...

ಬ್ರೋ ಕೊನೆಗೂ ಕೈ ಕೊಟ್ಟೆ ಬಿಟ್ಟಳು ಬ್ರೋ…!
ಬ್ರೋ ಇ ದುರ್ಘಟನೆ ನಡೆದಿದ್ದು ಯಾವಾಗ ಬ್ರೋ…?
ಈ ಘಟನೆ ನಡೆದಿದ್ದು midnight 12 ಗಂಟೆ ಲೀ

nice. road ಅಲ್ಲಿ
love feel ಅಲ್ಲಿ
full ನಶದಲ್ಲಿ
rx ಅಲ್ಲಿ
ಹೋಗ್ ಹೋಗ್ತಾನೆ ಮುಂದೆ wheel ಮೇಕ್ ಏತ್ಕೊಳಿ
ಕಣ್ಣ್ ಬಿಟ್ ನೋಡ್ದೆ ಮಂಜ್ ಮಂಜಲಿ
ಹೇ ಹುಡುಗಿವು road side ಅಲ್ಲಿ
ಕೆಲ್ದೆ ಏನ್ ಕೆಲಸ ನಿಂಗೆ ಇಲ್ಲಿ ಇಷ್ಟೋತ್ನಲ್ಲಿ
ಹೇಳಿದ್ಲು ನನ್ boy frend ಕೈ ಕೊಟ್ಟು ಹೋದ ಈಗ್ just alli
justli
ತಲೆ ಕೆಡ್ಸ್ಕೋ ಬೇಡ ಹೋದವರೆಲ್ಲ ಬಿಟ್ ಹೋಗಲಿ
ಹೋಗ್ ಹೋಗ್ ಹೋಗ್ ಹೋಗಲಿ
ಶಾಂತಿಯ ಕನ್ನಡಿಗ
ಬರೇ baby ಕೂತ್ಕೋ ಹಿಂದೆ ಸೀಟಲ್ಲಿ …
ಕಿರ್ಚಬೇದ ಬಾಯ್ ನಿನ್ ಮುಚ್ಕೊಳೇ
ನನ್ ಸೊಂಟ ನಾ ಗಟ್ಟಿಗೆ ಇಟ್ಕೊಳೆ
ಕಣ್ಮುಚ್ಚಿಕೊಂಡು ನೀನು ಕೂತ್ಕೊಳ್ಳಿ
ಕಣ್ಬಿಟ್ಟು ಈಗ ನಿನ್ ನೋಡಿಕೊಳ್ಳಿ
ಗಾಡಿ ಬಂದಿದೆ ಕಿಲೋಮೀಟರ್ ಗಟ್ಟಲೆ
ಬರೀ ಒಂದೇ ಒಂದ್ wheel ಅಲ್ಲಿ
wheel wheel wheel alli
ಗಾಡಿ ನಿಲ್ಸಿ ಬಿಟ್ಟಿದ್ದೀನಿ ಪ್ರಾಣಭಿಕ್ಷೆ ಕೊಟ್ಟಿದ್ದೀನಿ
ಗಾಡಿ ನಿಲ್ಸಿ ಬಿಟ್ಟಿದಿನಿ
ತಿರುಗಿ ನೋಡದ ಹಾಗೆ ಹೊಡೆಲೇ…
ಸರಿ ಬನ್ನಿಮುಂದೆ ಹೋಗಣ
ಸಿಕ್ರೂ ಮಂಜಣ್ಣ
ಯಕ್ಕಣ್ಣ
ಮಂಜಣ್ಣ ಬರಣ ಹೋಗಣ. ಊರಲ್ಲಿ ಇದೆ ಬೀಗರ ಹೌತಣ
ತುಂಡ್ ತಿನ್ನಾನ
ಹೊಯ್ ಮಂಜಣ್ಣ ಯಾಕಣ್ಣ
ಎಣ್ಣೆ ಆಕನ . ಬೀಡಿ ಸೆದನ…
end

كلمات أغنية عشوائية

كلمات الأغاني الشهيرة

Loading...