kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

mc bijju - jskhaj كلمات الأغنية

Loading...

ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

ಸ್ವಾಭಿಮಾನದ್ ಜೊತೆ ಜಾಸ್ತಿ ಇದೆ ನಂಗೆ ಅಹಂಕಾರ

musicನನ್ನ ಜೀವನ ಆದ್ರು ಮಾಡಿಕೊಂಡಿಲ್ಲ ವ್ಯಾಪಾರ
ಹೆಂಗಾರ ಮೇಲ್ ಹೋಗ್ಬೇಕು ಅಂತ ಅಲ್ಲ ನಂದು plan
ಒಳ್ಳೇದನ್ನ ಪಡ್ಕೋತೀನಿ ಕೆಟ್ಟದ್ದನ್ನ ಮಾಡ್ತೀನ್ ban
cricketನೋಡೋದಿಲ್ಲ ಆದ್ರು rcb ಗೆ supportಉ
soloಹೋದರೆ ಸೋಲೋದಿಲ್ಲಾ ಓಡಿಸ್ಕೊಂಡ್ ನನ್ ಸಾರೋಟು
ಪೆದ್ದ್ ನನ್ ಮಕ್ಳನ್ famous ಮಾಡೋ ಜನಗಳು ಕೂಡ ಪೆದ್ದ್ ನನ್ನ್ಮಕ್ಳೇ
ಊರಿಗೆಲ್ಲಾ light ಹಾಕೋನ ಮನೇಲೇನೆ ತುಂಬಾ ಕತ್ಲೇ
ಇವಾಗೆಲ್ಲಾ friends ಆಗೋದು ನಿನ್ ಜೊತೆ ನಿನ್ನ use ಮಾಡೋಕೆ
ಹೃದಯನೀ ಬೀಳ್ಸಿ ನೋಡು ಬರೋಲ್ಲ ಯಾರು ಎತ್ತ್ಕೊಡೋಕೆ
ಉಗುರು ಬೆಳೆಸ್ಕೋ ಕೆರಕೊಳ್ಳೋಕೆ ಸಧ್ಯಕ್ ಅದೊಂದೆ cheap thrill
ದೇಶದ ಕಥೆ ಕೇಳೋರಿಲ್ಲ smoke one and chill bro
ನನ್ ಸಾಲು ಕೇಳಿ ಬರೀ fakesಏ ಆಗೋದ್ offendಊ
ಹಸಿರು ಕ್ರಾಂತಿ ಬಲು ಶಾಂತಿ ಜೊತೆಗೆ ಬನ್ನಿ ಎತ್ಕೊಂಡು
advertis_m_nt ಇಲ್ಲದೆ ಓಡುತ್ತಿರುವ ನಾನು brandಊ
out going person wanderl_st ನೋಡು ನನ್ನ tanಊ

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

highಆಗ್ತಿರೋದ್ ಬುದ್ದೀ, ಬೇಡ ನಂಗೆ ಪ್ರಸಿದ್ಧಿ ಅದು ಮನುಷ್ಯನ ಲದ್ದಿ
ವರ್ಷ ಆದ್ಮೇಲ್ ಸಿಕ್ದೋರ್ ಹೇಳ್ತಾರ್ ಏನೋ ಮಗ ಹಿಂಗೆಲ್ಲ
ಅವರು ಕೇಳೋದ್ ನಾ ಹೇಳೋದ್ ಒಂದೇ ಮಗ ನಾ simp ಅಲ್ಲ
ನನ್ ಮೇಲೆ ನನಗೆ doubt ಬರೋದು ಮಚ್ಚ chance ಇಲ್ಲ
ಇವತ್ತು ನಾಳೆ ಬಗ್ಗೆ ಯೋಚನೆ ಆದರು ನೆನ್ನೆನ ಸಾಯ್ಸಿಲ್ಲ
ತಲೆ ಮೇಲೆ ಹೊಡೀತೀನಿ ಹೊಟ್ಟೆ ಮೇಲಲ್ಲಾ
ಸೆರೆಯಾಗಿರುವ jailer ನನಗೆ bail ಇಲ್ಲ
ಪಾನಿಪುರಿ ಅಂಗಡಿಯಲ್ಲು ಭೇಲ್ ಸಿಕ್ಕಲ್ಲಾ
munchies ಅಂತ ಹತ್ಕೊಂಬಿಟ್ರೆ ದಿನ್ಸೀ ನಾನು ಮಿಕ್ಸಲ್ಲಾ
ನನ್ gang ಅಲ್ಲಿ ನಾನ್ ಕಪಿ ಮಾತಾಡ್ಸೋದ್ ಎಲ್ರನ್ ನಾನ್ ಅಪ್ಪಿ _ ತಪ್ಪಿ ತಂದಿಕ್ಕಿ ನೋಡ್ತಿರೋರ್ಗೆ rodಉ ನಾನು ತಿಕ್ಕಿಕ್ಕಿ
ಅಯ್ಯಯ್ಯೋ ಹೆಂಗೆಂಗೋ ಕೇಳಿಸ್ತು ಅದು ನಾನು ಬಿಕ್ಬಿಟ್ಟಿ, what i meant was actually
“ಅಂತಹವರಿಗೆ bombಊ ತಿಕ್ಕಿಕ್ಕಿ

ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ

ಜವಾಬ್ದಾರಿ ಸ್ವಲ್ಪ ಕಮ್ಮಿ ಆದ್ರು ನಾನಲ್ಲ dummy
ಬೇರೆಯವರ ಜೀವನದಲ್ಲಿ ಆಟ ತೋರಿಸಿದ್ ಸಾಕು ನಿಲ್ಸ್ ಸ್ವಾಮಿ
ನಂದೆ ಇಲ್ಲಿ ಊರ್ ಬಾಗ್ಲು, ಬೇರೆಯವರದ್ ಬಂದು ನಾನು ಏನ್ ನೋಡ್ಲಿ
ಕುದುರೆ ಚೆನ್ನಾಗ್ ಇನ್ನೂ ಓಡ್ಲಿ alien ಗಳು ನಿಮ್ ಹಾಡು ಕೇಳಿ
ಎಣೆಸುತ ತಾರೆಗಳ ಮಲಗಿರುವೆ
ನನ್ ಕಂಡ್ರೆ ಯಾರಿಗಾಗಲ್ಲಾ ಕೇಳ್ತಿರುವೆ
ನನ್ dove ಅಪ್ಪ ಹೇಳ್ತಾನೆ ಎಷ್ಟ್ ಇದೆ ಆಸ್ತಿ
ನಾ high ಆಗಿಲ್ಲ ಅಂದ್ರೆ ಮಗನೇ ನನಗಿಂತ ಜಾಸ್ತಿ

كلمات أغنية عشوائية

كلمات الأغاني الشهيرة

Loading...