kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

c. aswath - vyathegala kaleyuva كلمات الأغنية

Loading...

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ
ಯಾವುದು ವಿಸ್ತರ
ಯಾವುದು ದುಸ್ತರ
ನಿನಗೆಲೆ ಹರ್ಷದ ಹರಿಕಾರ
ನಿನಗೆಲೆ ಹರ್ಷದ ಹರಿಕಾರ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ

ಕಪಿ ಹಾರಿತು ಹೆಗ್ಗಡಲನು ಎಂಬೆ
ಕಡಲನೇ ಕಡೆದರು ಬೆಟ್ಟದೊಳೆಂಬೆ

ಕಪಿ ಹಾರಿತು ಹೆಗ್ಗಡಲನು ಎಂಬೆ
ಕಡಲನೇ ಕಡೆದರು ಬೆಟ್ಟದೊಳೆಂಬೆ
ನಿನ್ನೂಹೆಯ ಹೇರಾಳವ ತುಂಬೆ
ನಿನ್ನೂಹೆಯ ಹೇರಾಳವ ತುಂಬೆ
ಸೃಷ್ಟಿಕರ್ತನಿಗೂ ಅರಿದೆಂಬೇ
ಸೃಷ್ಟಿಕರ್ತನಿಗೂ ಅರಿದೆಂಬೇ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ

ಓಲುಮೆ ದೇಹಿಗಾ ಮೇಘ ಮರಾಳ
ಮುನೀಯಾ ತೋಹಿಗ ಮರಾಂಗನೇ ಮೇಳಾ

ಓಲುಮೆ ದೇಹಿಗಾ ಮೇಘ ಮರಾಳ
ಮುನೀಯಾ ತೋಹಿಗ ಮರಾಂಗನೇ ಮೇಳಾ
ಸುರರೆಡೆಯೋಳೆ ಕಲಿ ಪುರುಷಕರಾಳ
ಸುರರೆಡೆಯೋಳೆ ಕಲಿ ಪುರುಷಕರಾಳ
ಅರಿವರಾರೋ ನಿನ್ನೈಂದ್ರ ಜಾಲ
ಅರಿವರಾರೋ ನಿನ್ನೈಂದ್ರ ಜಾಲ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ

ಮಾತೋಳೆ ವಿಶ್ವವ ತೋಲಿಸುವ
ಬಗೆಯೊಳಿವೇಲ್ಲವ ಜಾಲಿಸುವ
ಮುದದೋಳ ಗೆಲ್ಲರ ಗೇಲಿಸುವ
ನಿನ್ನನದಾರಿಗೇ ಹೋಲಿಸುವ

ಮಾತೋಳೆ ವಿಶ್ವವ ತೋಲಿಸುವ
ಬಗೆಯೊಳಿವೇಲ್ಲವ ಜಾಲಿಸುವ
ಮುದದೋಳ ಗೆಲ್ಲರ ಗೇಲಿಸುವ
ನಿನ್ನನದಾರಿಗೇ ಹೋಲಿಸುವ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ
ಯಾವುದು ವಿಸ್ತರ
ಯಾವುದು ದುಸ್ತರ
ನಿನಗೆಲೆ ಹರ್ಷದ ಹರಿಕಾರ
ನಿನಗೆಲೆ ಹರ್ಷದ ಹರಿಕಾರ

ವ್ಯಾಥೆಗಳ ಕಳೆಯುವ ಕಥೆಗಾರ
ನಿನ್ನ ಕಲೆಗೆ ಯಾವುದು ಭಾರ

كلمات أغنية عشوائية

كلمات الأغاني الشهيرة

Loading...