kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

c ashwath - kaanada kadalige كلمات الأغنية

Loading...

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಮನಾ…

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನಾ.
ಕಾಣಬಲ್ಲೆ . ನೀ ಒಂದು ದಿನ
ಕಡಲನ್ನೂ ಕೂಡಬಲ್ಲೆ ನೀ . ಒಂದು ದಿನ
ಕಾಣಬಲ್ಲೆ . ನೀ ಒಂದು ದಿನ
ಕಡಲನ್ನೂ ಕೂಡಬಲ್ಲೆ ನೀ . ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನಾ.

ಕಾಣದ ಕಡಲಿನ ಮೊರತದ ಜೋಗುಳ
ಒಳಗಿರಿಗಿಂದು ಕೇಳುತಿದೆ.
ಕಾಣದ ಕಡಲಿನ ಮೊರತದ ಜೋಗುಳ
ಒಳಗಿರಿಗಿಂದು ಕೇಳುತಿದೆ.
ನನ್ನ ಕಲ್ಪನೆಯು ತನ್ನ ಕದಲಾರೆ
ಚಿತ್ರಿಸಿ ಚಿಂತಿಸೆ ಸೋಯುತಿದೆ
ಎಲ್ಲಿರುವುದೋ ಅದು, ಎಂದಿರುವುದು ಅದೂ
ಕೂಡಬಲ್ಲೆ ನೀ ಒಂದು ದಿನ
ಕಡಲನ್ನೂ ಕೂಡಬಲ್ಲೆ ನೀ . ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ …
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ …
ಸುನೀಲ ವಿಸ್ತರ ತರಂಗ ಶೋಭಿತ
ತುಂಬಿ ರಾಂಬೂದಿತನಂತೆ
ಹುಣ್ಣಿರಂತೆ … ಅಭಾವಂತೆ
ಕಾಣಬಲ್ಲೆ . ನೀ ಒಂದು ದಿನ
ಅದರಲ್ಲೂ ಕರಗಲಾರೆ ನೀ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಜಟೀಲ ಕಾನನದ ಕುಟೀಲ ಪಥಗಳಲ್ಲಿ
ಹರಿವ ತೊರೆಯು ನಾನು
ಎಂದಿಗಾದರೂ ಎಂದಿಗಾದರೂ
ಎಂದಿಗಾದರೂ ಕಾಣದ ಕಡಲನ್ನೂ
ಸೇರಬಲ್ಲೆ ನೀನು
ಜಟೀಲ ಕಾನನದ ಕುಟೀಲ ಪಥಗಳಲ್ಲಿ
ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲನ್ನೂ
ಸೇರಬಲ್ಲೆ ನೀನು
ಸೇರಬಹುದು ನಾನು, ಕಡಲ ನೀರಿಯೊಳ್
ಕರಗಬಹುದೆ ನಾನು…
ಕರಗಬಹುದೆ ನಾನು…
ಕರಗಬಹುದೆ ನಾನು…

كلمات أغنية عشوائية

كلمات الأغاني الشهيرة

Loading...